Pages

Thursday, May 12, 2011

ನಾಗನ ಕಟ್ಟೆಯಲ್ಲೂ ವೈವಿಧ್ಯ


ಸುಧಾ ೧೯-ಮೇ-೨೦೧೧ -ನಿಮ್ಮ ಪುಟದಲ್ಲಿ ಪ್ರಕಟಿತ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಪೂಜೆ ವಿಶೇಷ.ನಾಗ ಬನ, ನಾಗಕಟ್ಟೆ ಎಲ್ಲೆಲ್ಲೂ ಕಂಡು ಬರುತ್ತದೆ. ಪುತ್ತೂರಿನ ಮುರ ಗ್ರಾಮದಲ್ಲಿ ಶಂಖಾಕೃತಿಯ ನಾಗಕಟ್ಟೆಯಿದೆ.ಇದು ನಾಲ್ಕು ಅಡಿ ಉದ್ದವಾಗಿದ್ದು, ನೋಡಲು ಬಲು ಆಕರ್ಷಕವಾಗಿದೆ.

1 comment:

sunaath said...

ಇಂತಹ ವಿಲಕ್ಷಣದ ಹಾಗು ಸುಂದರವಾದ ನಾಗನಕಟ್ಟೆಯನ್ನು ನಾನು ಬೇರೆಲ್ಲೆಯೂ ನೋಡಿದ್ದಿಲ್ಲ. ಅರ್ಚು, thanks a lot!