Pages

Thursday, May 28, 2009

ಜಿ ಟಾಕ್ ಸ್ಟೇಟಸ್ ಮೆಸೇಜು

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ||
ಬೆಂಗಳೂರು ರಸ್ತೆಲೆಲ್ಲಾ ದೊಡ್ಡ್ ದೊಡ್ಡ್ ಗುಂಡಿ ||
ಟ್ರಾಫಿಕ್ ಜಾಮ್ ನಲ್ಲಿ ನರಳಾಡ್ತಿದೆ ಎಲ್ಲಾರ್ ಬಂಡಿ ||

--------ಅರ್ಚನಾ

9 comments:

PARAANJAPE K.N. said...

ಚೆನ್ನಾಗಿದೆ.

shivu.k said...

ಆಹಾ..ಅಹಾ...ಹ...ಹ...

ಮಲ್ಲಿಕಾರ್ಜುನ.ಡಿ.ಜಿ. said...

ತುಂಬಾ ಚೆನ್ನಾಗಿದೆ ಬಂಡಿ ಗುಂಡಿಯಲ್ಲಿ ಹೊರಳಾಡುವ ಪರಿ...

ಸಾಗರದಾಚೆಯ ಇಂಚರ said...

ha ha ha ha, continue madidre innu maja sigtittu

ಹರೀಶ ಮಾಂಬಾಡಿ said...

:)

ಶಿವಪ್ರಕಾಶ್ said...

nice status line

ಜಲನಯನ said...

ಅರ್ಚನಾ...
ನಿಮ್ಮ ಸಾಲಿಗಳನ್ನ ಬೆಳೆಸಲೇ..?? ಅಪ್ಪಣೆಯಿದೆಯೇ..???

ಮನ್ಸಾ ಯಾಕೆ ಮೋಟಾನುಗ್ಗೋ ಗಟಾರ್ ದಂಡಿ
ಮಳೇಲ್ ನೆನ್ದು ಸೂರ್ ಸೋರ್ತಾ ಬಡ್ದೈತಲ್ಲ ಥಂಡಿ
ಬಸಪ್ಪನ್ ದನ್ದಕೊಟ್ಟಿಗೇಗ್ನುಗ್ಗಿ ನೆನ್ದೈತೆ ಬೂಸಾ ಇಂಡಿ
ಇಷ್ಟೆಲ್ಲಾ ಆಗೋದ್ ಮ್ಯಾಲೆ ಬಂದ್ರಲ್ಲ ಎಲ್ಲಾ ದಂಡೋ ದಂಡಿ

ಚನ್ನಾಗಿವೆ ಸಾಲುಗಳು...ನಮ್ಮನ್ನೂ ಸ್ವಲ್ಪ ಪ್ರೋತ್ಸಾಹಿಸೀಪ್ಪ..ಬಂದು ನಮ್ಮ ಗೂಡಿಗೆ...

Lakshmi said...

chennagide ri..

Suresh said...

ಸೂಪರ್!