Pages

Tuesday, February 21, 2012

ವರ್ಲಿ

ನನಗೆ ವರ್ಲಿ ಚಿತ್ರದ ಹುಚ್ಚು ಮತ್ತಷ್ಟು ಹೆಚ್ಚಾಗಿದೆ !! ಇಲ್ಲಿ ನೋಡಿ ನನ್ನ ಕೆಲವು ಪ್ರಯೋಗಗಳು!!


ನಮ್ಮ ಮನೆಯ ಗೋಡೆಯ ಮೇಲೆ ಗೀಚಿದ್ದು ಹೀಗೆ




3 comments:

sunaath said...

ಅಚ್ಚು,
ನಿಮ್ಮ ಹುಚ್ಚು ಅಚ್ಚುಮೆಚ್ಚಾಗಿದೆ. ಇನ್ನೂ ಹೆಚ್ಚಲಿ ಎಂದು ಹಾರೈಸುತ್ತೇನೆ.

ಮನಸು said...

ವೆರ್ಲಿ ಕಲೆ ನನಗೆ ಸಕ್ಕತ್ ಇಷ್ಟ ನಾನು ಈ ಕಲೆ ಕಲಿಬೇಕು ಅಂತಾ ತುಂಬಾ ಆಸೆ ಇತ್ತು... ಆದರೆ ನಾವು ದೂರದ ಕುವೈತಿನಲ್ಲಿರೋದಕ್ಕೆ ಸಾಧ್ಯವಿಲ್ಲವೇನೋ ಎನಿಸುತ್ತೆ... ಇದೇ ರೀತಿ ಕಲೆಯನ್ನು ಈಗ ಮನೆಗಳ ಗೋಡೆಗಳ ಮೇಲೆಲ್ಲಾ ಚಿತ್ರಿಸಿರುತ್ತಾರೆ ಅಲ್ಲವೇ?. ನಿಮ್ಮ ಹಿಂದಿನ ಲೇಖನಗಳು ವರ್ಲಿ ಬಗ್ಗೆ ಇದ್ದದ್ದೂ ಓದಿದೆ... ಧನ್ಯವಾದಗಳು ಇಂತಹ ಕಲೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ.

AntharangadaMaathugalu said...

ತುಂಬಾ ಚೆನ್ನಾಗಿದೆ ಅರ್ಚನಾ.... ನಿಮ್ಮ ಹೊಸ ಹೊಸ ಪ್ರಯೋಗಗಳನ್ನು ಹೀಗೇ ನಮ್ಮೊಡನೆ ಹಂಚಿಕೊಳ್ಳುತ್ತಿರಿ. ನೋಡಿ ನಾವೂ ಸಂತೋಷಪಡುತ್ತೇವೆ.

ಶ್ಯಾಮಲಾ