Pages

Friday, January 8, 2010

ಹಗಲುಗನಸು...

ಜನವರಿ ೮, ವಿಜಯಕರ್ನಾಟಕ ಲವಲವಿಕೆ ವಿಭಾಗ ಬೆಂಗಳೂರು ವಿಜಯದಲ್ಲಿ ಪ್ರಕಟವಾಗಿದೆ.
ಆದರೆ ಅಲ್ಲಿ ನನ್ನ ಹೆಸರು ಬಿಟ್ಟು ಹೋಗಿರುವುದು ಸ್ವಲ್ಪ ಬೇಜಾರು..
ಆದರೆ ಒಂದು ಪ್ರಶ್ನೆ:ಹೆಸರಿನಲ್ಲೇನಿದೆ?!!



11 comments:

Unknown said...

ಎಲ್ಲಾ ಉದ್ಯೂಗಗಳೇ ಹಾಗೆ .. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಬೇರೆಯವರ ಉದ್ಯೋಗ ನಮಗೆ ಸುಂದರವಾಗಿ ಕಾಣುತ್ತದೆ, ನಾವು ಸ್ವತಹ ಅದನ್ನು ಮಾಡುವ ತನಕ... ಇರಲಿ ಬಿಡು.. ಕನಸು ಕಾಣುವುದು ಬಿಡಬೇಡ.. ಯಾವತ್ತೋ ಒಂದು ದಿನ ಮುಗಿಲೆತ್ತರಕ್ಕೆ ಕೀರ್ತಿ ಪತಾಕೆ ಹಾರುವ ಉದ್ಯೋಗ ನಿನ್ನದಾಗಬಹುದು... ಬರಹ ಚೆನ್ನಾಗಿತ್ತು...

ಇನ್ನು ನಿನ್ನ ಹೆಸರು ವಿ . ಕ ದಲ್ಲಿ ಹಾಕಿಲ್ಲ ಅಂತ ಬೇಸರಿಸದಿರು..

"ಹೆಸರಿನೋಳೆನಿದೆ ಅಂದದ ಹೆಸರನೆ

ಅಷ್ಟಕ್ಕೇ ಮಾರು ಹೋಗುವುದೇ ??

ಮೊಲ್ಲೆಯ ಹೂವನು

ಕಳ್ಳಿಯ ಹೂವೆನೆ

ಕಂಪೇನು ಕಡಿಮೆ ಯಾಗುವುದೇ ??? " ಅಂತ ದಿನಕರ ದೇಸಾಯಿಯವರ ಮಾತು ಕೆಳಿಲ್ಲವೇನು???

Archu said...

ಥಾಂಕ್ಯು ರವಿ..ಹಾರೈಕೆಗಳಿಗೆ ಮತ್ತು ದೇಸಾಯಿಯವರ ಸುಂದರ ಕವನ ಹಂಚಿದ್ದಕ್ಕೆ!

ಹ್ಮ್ಮ್..ಹೌದು..’नाम मे क्या है ? है तो काम मॆ ’
ಅಂತ ಎಲ್ಲೋ ಓದಿದ ನೆನಪು..

ಪ್ರೀತಿಯಿಂದ,
ಅರ್ಚು

ಸಾಗರದಾಚೆಯ ಇಂಚರ said...

ಅಭಿನಂದನೆಗಳು ಚಂದದ ಲೇಖನಕ್ಕೆ
ಹೆಸರಿನಲ್ಲೇನಿದೆ?
ಅಲ್ಲವೇ

Archu said...

ಥಾಂಕ್ಯು ಸಾಗರದಾಚೆಯ ಇಂಚರ :)
ಹ್ಮ್ಮ್..ಹೌದು..ಹೆಸರಿನಲ್ಲೇನಿದೆ?

sunaath said...

ಲೇಖನ ಚೆನ್ನಾಗಿದೆ. ವಿ.ಕ.ದವರು ಇಂತಹ ಲೋಪ ಮಾಡಬಾರದಾಗಿತ್ತು.

Kishore said...

ಲೇಖನ ತುಂಬಾ ಚೆನ್ನಾಗಿದೆ. ಜೀವನವೇ ಹಾಗೇ, ಪ್ರತೀಯೊಂದು ನೂತನವು ಉತ್ತಮ ಅಂದುಕೊಳ್ತ್ಹಿವಿ ಅಲ್ವಾ ?

ಜಲನಯನ said...

ಅರ್ಚನಾ, ಅಭಿನಂದನೆಗಳು...ಅಲ್ಲಾರೀ..ಹೆಸರಿನಲ್ಲೇನಿದೆ..ಹೆಸರಿನಲ್ಲೇನಿದೆ ಅಂತ ಎಲ್ಲರೂ ಹೀಗೇ ಮಾಡಿದ್ರೆ ನೀವು ಬರೆದಿರುವದಕ್ಕೆ ಒಂದು ಮನ್ನಣೆ ಅಥವಾ ಕಡೇ ಪಕ್ಷ ದಾಖಲೆನಾದ್ರೂ ಬೇಡವೇ...ಇದು ವಿ.ಕ.ದು ತೀರಾ ಆಯ್ತು ಬಿಡಿ

AntharangadaMaathugalu said...

ಅರ್ಚನಾ ಅವರೆ...
ನಿಮ್ಮ ಲೇಖನ ಅಂತ ವಿ ಕ್ ನಲ್ಲಿ ಓದಿದಾಗ ಗೊತ್ತಾಗಲಿಲ್ಲ. ಹೌದು ಹೆಸರಿನಲ್ಲೇನಿದೆ ಎಂದು ಬಿಟ್ಟರೆ ಲೇಖನದ ಸ್ವಂತಿಕೆಯೇ ಹೊರಟು ಹೋಗಬಹುದಲ್ಲವೇ? ನೀವು ಪತ್ರಿಕೆಗೆ ತಿಳಿಸಿ, ತಿದ್ದುಪಡಿ ಹಾಕಿಸಬೇಕಿತ್ತು...

ಶ್ಯಾಮಲ

ದಿಶಾಂತಯಾತ್ರಿ said...

ನಾ ಓದಿದ್ದೇನೆ :)

* ನಮನ * said...

ಇಂದಿನ ವಿಜಯಕರ್ನಾಟಕ ವೆಬ್ಬಾಗಿಲು ಅಂಕಣದಲ್ಲಿ ಅಡುಗೆ ಮನೆಯಲ್ಲಿ ಅರ್ಚನೆ...



http://www.vijaykarnatakaepaper.com/svww_zoomart.php?Artname=20100917l_002101007&ileft=803&itop=519&zoomRatio=130&AN=20100917l_002101007


ನಮನ

ನಾಗರಾಜ ಖಾರ್ವಿ said...

ಹೆಸರಿನೋಳೆನಿದೆ ಇದು ಬರೆದದ್ದು ಎಸ್‌.ವಿ.ಪರಮೇಶ್ವರ ಭಟ್ಟರು