ನಮಸ್ಕಾರ. ನೀವು ಬರೆದಿದ್ದು ನೂರಕ್ಕೆ ನೂರು ಸರಿ. ಯಾರದ್ದೋ ಬ್ಲಾಗ್ ಓದುತ್ತಿದ್ದಾಗ ನಿಮ್ಮ ಬ್ಲಾಗಿಗೆ ಬಂದೆ.ನಾನೂ ಅತಿ ಅಪರೂಪಕ್ಕೆ ಬ್ಲಾಗ್ ಬರೆಯುವುದುಂಟು. ಚಿಕ್ಕ ಚಿಕ್ಕ ರಾಜ್ಯಗಳ ಅಗತ್ಯತೆ ಬಗ್ಗೆ ೩ ತಿಂಗಳ ಹಿಂದೆ ನಾನೂ ಬರೆದ ಬ್ಲಾಗ್ ಪುರುಸೊತ್ತಿದ್ದರೆ ಓದಿ. http://machikoppa.blogspot.com/2009/08/blog-post.html
3 comments:
ಅರ್ಚು,
ನಿಮ್ಮ ಕನಸಿನ ಉದ್ಯೋಗ first class ಆಗಿದೆ. ನಿವೃತ್ತಿಯ ಭಯವೂ ಇಲ್ಲ ಉದ್ಯೋಗಕ್ಕೆ!
ನಮಸ್ಕಾರ.
ನೀವು ಬರೆದಿದ್ದು ನೂರಕ್ಕೆ ನೂರು ಸರಿ. ಯಾರದ್ದೋ ಬ್ಲಾಗ್ ಓದುತ್ತಿದ್ದಾಗ ನಿಮ್ಮ ಬ್ಲಾಗಿಗೆ ಬಂದೆ.ನಾನೂ ಅತಿ ಅಪರೂಪಕ್ಕೆ ಬ್ಲಾಗ್ ಬರೆಯುವುದುಂಟು. ಚಿಕ್ಕ ಚಿಕ್ಕ ರಾಜ್ಯಗಳ ಅಗತ್ಯತೆ ಬಗ್ಗೆ ೩ ತಿಂಗಳ ಹಿಂದೆ ನಾನೂ ಬರೆದ ಬ್ಲಾಗ್ ಪುರುಸೊತ್ತಿದ್ದರೆ ಓದಿ.
http://machikoppa.blogspot.com/2009/08/blog-post.html
ಥಾಂಕ್ಯು ಕಾಕಾ..
:)
ಮಚಿಕೊಪ್ಪ,
ಥಾಂಕ್ಯು! ಖಂಡಿತ ಓದುತ್ತೇನೆ ನಿಮ್ಮ ಬ್ಲಾಗ್ .
ಪ್ರೀತಿಯಿಂದ,
ಅರ್ಚು
Post a Comment