Pages

Thursday, April 10, 2008

ಬ್ರಾಹ್ಮಿ ಎಲೆಯ ತಂಬುಳಿ



ತೆಂಗಿನ ತುರಿ :ಅರ್ಧ ಲೋಟ
ಬ್ರಾಹ್ಮಿ ಎಲೆ : ಅರ್ಧ ಲೋಟ
ಮೊಸರು :ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು
ಎಣ್ಣೆ :ಒಂದು ಚಮಚ
ಜೀರಿಗೆ :ಒಂದು ಚಮಚ
ಮಜ್ಜಿಗೆ ಮೆಣಸು :೪

ವಿಧಾನ :
ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ.
ಅದಕ್ಕೆ ಮೊಸರು, ಉಪ್ಪು ಸೇರಿಸಿ.

ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ ,ಮೊಸರಿನ ಮಿಶ್ರಣಕ್ಕೆ ಹಾಕಿ.
ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ.

ಈಗ ರುಚಿಯಾದ ತಂಬುಳಿ ಸಿದ್ಧ.

6 comments:

Ganesh K said...

ಬ್ರಾಹ್ಮೀ ಎಲೆಯ ತಂಬುಳಿ ಸಿದ್ಧವಾಗಿದೆ(ನಿಮ್ಮ ಬ್ಲಾಗಿನಲ್ಲಿ..!). ಹೀರೇಕಾಯಿಯಿಂದ ಕೂಡಾ ತಂಬುಳಿಯನ್ನು ಮಾಡುತ್ತಾರೆ. ನಿಮಗೆ ಗೊತ್ತಿದೆ ಅಂದುಕೊಂಡಿದ್ದೇನೆ. ಅದಕ್ಕಿಂತ ಇದರ ರುಚಿ ಹೇಗೆ ವಿಭಿನ್ನವಾಗಿರುತ್ತದೆ..? ಅಡುಗೆಯಲ್ಲಿ ಬ್ರಾಹ್ಮೀ ಎಲೆಗಳನ್ನ ಬಳಸಿದಾಗ ಯಾವ ರುಚಿ ಹದ ವೈವಿಧ್ಯತೆ ದೊರೆಯುತ್ತದೆ ಎಂದು ತಿಳಿಯಬಹುದೇ..

ಗಣೇಶ್.ಕೆ.
http://www.punchline.wordpress.com/
http://www.pratispandana.wordpress.com/

Anveshi said...

ತಿಮರೆ ಪಸೆಂಗ್ರಿ ರುಚಿ ರುಚಿಯಾಗಿತ್ತು... ನೋಡಿದ್ರೇ ಹಸಿವೆಲ್ಲಾ ಮಾಯವಾಯ್ತು..

ಅದಿರಲಿ, ನೀವು ಬ್ರಾಹ್ಮಿ ಎಲೆಯನ್ನು ಹೇಗೆ/ಎಲ್ಲಿಂದ ತರೋದು, ಎಲ್ಲಿ ಸಿಗುತ್ತೆ ಅಂತ ವಿವರಿಸದ ಕಾರಣ ಇನ್ನೂ ಟ್ರೈ ಮಾಡಿಲ್ಲ... :)

Archu said...

@ganesh,
heerekayi tambuLi bagge nanage gottilla..naanu adannu savidilla ..haagagi naanu adara ruchiya bagge heLalare :(

brahmi eleya ruchiya bagge : brahmi tambuLi maadi nodi, savidu nanage tilisi :)


asatya anveshigaLe,
brahmi ele jayanagara market nalli siguttade
matte jp nagara 3rd stage nalliruva kovai farm fresh angadiyalli siguttade.
ivishtu nanage gottiruva angadigaLu..

Anonymous said...

Aha! Great pictures of all the tindi you have made. specially I liked the 'adige you prepared for raathri ooTa'...
will come back and look out more blogposts and relish the taste!

Archu said...

Thanks Veena :)
Happy reading and happy cooking :)

PaLa said...

ಬ್ರಾಹ್ಮಿ ಅಂದ್ರೆ ಉರ್ಗ ಸೊಪ್ಪು ಅಲ್ವ? ಯಾಕೆ ಹಸಿರು ಬಣ್ಣ ಬಂದೇ ಇಲ್ಲಾ :)