Pages

Friday, October 10, 2008

ಒಂದು ಸುಂದರ ಮುಂಜಾವು..ನಮ್ಮ ಮನೆಯ ಎದುರಲ್ಲಿ..

5 comments:

Anonymous said...

ಸುಂದರವಾಗಿದೆ...

DEEPAK KAMAT said...

wHY SHOW HOUSE?

SHOW YOURSELF

THAT'S BETTER

sunaath said...

ಅರ್ಚನಾ,
ವಿಡಿಯೋ ನೋಡಿ ಬೇಂದ್ರೆಯವರ ಕವನ ನೆನಪಾಯಿತು.

"ಗಿಡಗಂಟೆಗಳಾ ಕೊರಳೊಳಗಿಂದಾ
ಹಕ್ಕಿಗಳಾ ಹಾಡು
ಹೊರಟಿತು ಹಕ್ಕಿಗಳಾ ಹಾಡು"

ಸುಂದರವಾದ ವಿಡಿಯೋ.
-ಕಾಕಾ

shivu.k said...

ಸೊಗಸಾಗಿದೆ!!

prasca said...

ಪುಣ್ಯವಂತರು ಅರ್ಚನ ನೀವು. ನಾವೊಮ್ಮೆ ಬರಬಹುದಾ? ನಿಮ್ಮ ಮನೆಗೆ, ಏನಪ್ಪ ಮನೆ ನೋಡಿದ ತಕ್ಷಣ ಬರ್ತೀನಿ ಅಂತನಲ್ಲ ಅನ್ಕೋಬೇಡಿ ಮಲೆನಾಡು ಅಂದೆ ನನಗಿಷ್ಟ ಅಷ್ಟೆ.